ಹೆಸರು ಕಾಳು ಬಾಂಗ್ಲಾದೇಶ, ಭಾರತ ಮತ್ತು ಪಾಕಿಸ್ತಾನಕ್ಕೆ ಸ್ಥಳೀಯವಾದ ವಿಗ್ನಾ ರ‍್ಯಾಡಿಯೇಟಾದ ಬೀಜ.{ मूंग ; मुद्ग ()} ಸೀಳಲಾದ ಹೆಸರು (ಅವರೆಯು?), ಸಿಪ್ಪೆಯಿದ್ದಾಗ ಹಸಿರು ಬಣ್ಣ ಮತ್ತು ಸಿಪ್ಪೆ ತೆಗೆದಾಗ ಹಳದಿಯಾಗಿದ್ದು, ಹೆಸರು ಬೇಳೆ ಎಂದು ಪರಿಚಿತವಾಗಿದೆ. ಚಿಕ್ಕದಾದ ಕಾಳುಗಳು ಅಂಡಾಕಾರವಾಗಿದ್ದು ಹಸಿರು ಬಣ್ಣ ಹೊಂದಿರುತ್ತವೆ. ಉಲ್ಲೇಖ ಕೊಂಡಿಯಿಲ್ಲದ ಲೇಖನ